ଅର୍ଥ : ನೀರನ್ನು ಹನಿ ಹನಿಯಾಗಿ ಸಿಂಪಡಿಸಿರುವಿಕೆ ಅಥವಾ ನೀರನ್ನು ಹರಿಸಿರುವಿಕೆ
ଉଦାହରଣ :
ನೀರು ಹಾಯಿಸಿದ ಅಂಗಳದಲ್ಲಿ ಅವಳು ರಂಗೋಲಿ ಹಾಕಿದಳು.
ସମକକ୍ଷ : ನೀರು ಚುಮುಕಿಸಿದ, ನೀರು ಚುಮುಕಿಸಿದಂತ, ನೀರು ಚುಮುಕಿಸಿದಂತಹ, ನೀರು ಹಾಯಿಸಿದ, ನೀರು ಹಾಯಿಸಿದಂತ, ನೀರು ಹಾಯಿಸಿದಂತಹ, ನೀರು-ಚುಮುಕಿಸಿದ, ನೀರು-ಚುಮುಕಿಸಿದಂತ, ನೀರು-ಚುಮುಕಿಸಿದಂತಹ, ನೀರು-ಹಾಯಿಸಿದ, ನೀರು-ಹಾಯಿಸಿದಂತ, ನೀರು-ಹಾಯಿಸಿದಂತಹ, ನೀರೆರಚಿದ, ನೀರೆರಚಿದಂತಹ
ଅନ୍ୟ ଭାଷାରେ ଅନୁବାଦ :