ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೀರುನೀರಾದ ଶବ୍ଦର ଅର୍ଥ ଏବଂ ଉଦାହରଣ ।

ನೀರುನೀರಾದ   ಗುಣವಾಚಕ

ଅର୍ଥ : ನೀರಿನ ಅಂಶ ಅಥವಾ ತೇವಾಂಶ ಜಾಸ್ತಿಯಿರುವಂಥ ವಸ್ತು

ଉଦାହରଣ : ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲು ಬಹಳ ನೀರಾಗಿರುತ್ತದೆ.

ସମକକ୍ଷ : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತ, ನೀರಾದಂತಹ, ನೀರುನೀರಾದಂತ, ನೀರುನೀರಾದಂತಹ


ଅନ୍ୟ ଭାଷାରେ ଅନୁବାଦ :

जिसमें जल का अंश अधिक हो।

भैंस की अपेक्षा गाय का दूध अधिक पतला होता है।
पतला

ଅର୍ଥ : ನೀರಿನ ಅಂಶ ಜಾಸ್ತಿಯಿರುವ ವಸ್ತು

ଉଦାହରଣ : ನಮ್ಮ ಹಾಲಿನವನು ನೀರಾದ ಹಾಲು ಮಾರುತ್ತಾನೆ.

ସମକକ୍ଷ : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತ, ನೀರಾದಂತಹ, ನೀರುನೀರಾದಂತ, ನೀರುನೀರಾದಂತಹ


ଅନ୍ୟ ଭାଷାରେ ଅନୁବାଦ :

जिसमें पानी की मात्रा अधिक हो।

दुकानदार पनिया दूध बेंच रहा है।
पनियल, पनिया, पनियाँ, पनिहा, पनीयल, पनीला

Filled with water.

Watery soil.
watery