ଅର୍ଥ : ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು
ଉଦାହରଣ :
ನೀರೇ ಜೀವನದ ಆಧಾರ
ସମକକ୍ଷ : ಅಂಬಿ, ಅಂಬು, ಜಲ, ಪುಷ್ಕರ
ଅନ୍ୟ ଭାଷାରେ ଅନୁବାଦ :
नदी, जलाशय, वर्षा आदि से मिलने वाला वह द्रव पदार्थ जो पीने, नहाने, खेत आदि सींचने के काम आता है।
जल ही जीवन का आधार है।ଅର୍ଥ : ನೀರಿನ ಹಾಗೆ ತೆಳ್ಳೆಗೆ ಇರುವ ವಸ್ತು
ଉଦାହରଣ :
ರಮೇಶನ ರಕ್ತ ನೀರಾಗಿ ಹೋಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಬಾಯಿ, ಕಣ್ಣು, ಗಾಯ ಮುಂತಾದವುಗಳಿಂದ ಹೊರಬರುವ ದ್ರವ ಪದಾರ್ಥ
ଉଦାହରଣ :
ಅವನ ಎರಡು ಕಣ್ಣುಗಳಿಂದಲೂ ನೀರು ಸುರಿಯುತ್ತಿದೆ.
ଅନ୍ୟ ଭାଷାରେ ଅନୁବାଦ :