ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೀರಿನಿಂದ ಆವೃತವಾದ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ

ଉଦାହରଣ : ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.

ସମକକ୍ଷ : ನೀರಿನಿಂದ ಆವೃತವಾದಂತ, ನೀರಿನಿಂದ ಆವೃತವಾದಂತಹ, ನೀರು ತುಂಬಿರುವ, ನೀರು ತುಂಬಿರುವಂತ, ನೀರು ತುಂಬಿರುವಂತಹ


ଅନ୍ୟ ଭାଷାରେ ଅନୁବାଦ :

जहाँ जल अधिक हो या जो जल से परिपूर्ण हो।

वह गाँव अनूप नदियों से घिरा हुआ है।
अनूप

ଅର୍ଥ : ನೀರಿನಿಂದ ಆವೃತವಾಗಿರುವ

ଉଦାହରଣ : ನೀರಿನಿಂದ ತುಂಬಿದ ಸರೋವರ, ನದಿ ನೋಡಲು ಸುಂದರವಾಗಿ ಕಾಣುತ್ತದೆ.

ସମକକ୍ଷ : ನೀರಿನಿಂದ ಆವೃತವಾದಂತ, ನೀರಿನಿಂದ ಆವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರಿನಿಂದ-ಆವೃತವಾದಂತ, ನೀರಿನಿಂದ-ಆವೃತ್ತವಾದಂತಹ, ನೀರಿನಿಂದ-ತುಂಬಿದಂತ, ನೀರಿನಿಂದ-ತುಂಬಿದಂತಹ, ನೀರಿನಿಂದ-ತುಂಬಿರುವ, ನೀರಿನಿಂದ-ತುಂಬಿರುವಂತ, ನೀರಿನಿಂದ-ತುಂಬಿರುವಂತಹ


ଅନ୍ୟ ଭାଷାରେ ଅନୁବାଦ :

जल युक्त।

बरसात होते ही सूखे तालाब आदि सजल हो गए।
सजल

Filled with water.

Watery soil.
watery