ଅର୍ଥ : ಕರಗುವ ಅಥವಾ ದ್ರವಿಸುವ ಅವಸ್ಥೆ
ଉଦାହରଣ :
ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು
ଉଦାହରଣ :
ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.
ସମକକ୍ଷ : ಕನಿಕರ ಹುಟ್ಟು, ಕರಗು, ದಯೆ ಬರು, ದ್ರವಿಸು
ଅନ୍ୟ ଭାଷାରେ ଅନୁବାଦ :
चित्त में दया उत्पन्न होना।
उसकी दुख भरी दास्तान सुनकर मेरा दिल पिघल गया।ଅର୍ଥ : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು
ଉଦାହରଣ :
ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.
ସମକକ୍ଷ : ಕರಗು
ଅନ୍ୟ ଭାଷାରେ ଅନୁବାଦ :