ଅର୍ଥ : ನೀತಿ ಅಥವಾ ಉಪದೇಶವನ್ನು ನೀಡುವಂತಹ ಗುಣ
ଉଦାହରଣ :
ಭಕ್ತಿಕಾಲೀನ ಯುಗದಲ್ಲಿನ ಪ್ರತಿಯೊಬ್ಬ ಕವಿಯೂ ನೀತಿಬೋದಕವಾಗಿ ತಮ್ಮ ಕಾವ್ಯವನ್ನು ರಚಿಸುತ್ತಿದ್ದರು.
ସମକକ୍ଷ : ಉಪದೇಶಾತ್ಮಕ, ಉಪದೇಶಾತ್ಮಕವಾದ, ಉಪದೇಶಾತ್ಮಕವಾದಂತ, ಉಪದೇಶಾತ್ಮಕವಾದಂತಹ, ನೀತಿಬೋದಕ, ನೀತಿಬೋದಕನಾದ, ನೀತಿಬೋದಕನಾದಂತ, ಶಿಕ್ಷಣಾತ್ಮಕ, ಶಿಕ್ಷಣಾತ್ಮಕವಾದ, ಶಿಕ್ಷಣಾತ್ಮಕವಾದಂತ, ಶಿಕ್ಷಣಾತ್ಮಕವಾದಂತಹ
ଅନ୍ୟ ଭାଷାରେ ଅନୁବାଦ :