ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೀಡು ଶବ୍ଦର ଅର୍ଥ ଏବଂ ଉଦାହରଣ ।

ನೀಡು   ಕ್ರಿಯಾಪದ

ଅର୍ଥ : ಯಾರಿಗಾದರೂ ಏನನ್ನಾದರೂ ನೀಡುವುದು

ଉଦାହରଣ : ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.

ସମକକ୍ଷ : ಒಪ್ಪಿಸು, ಕೊಡು, ಪ್ರಧಾನ ಮಾಡು, ಸಲ್ಲಿಸು


ଅନ୍ୟ ଭାଷାରେ ଅନୁବାଦ :

किसी को कुछ हस्तगत करना।

अध्यापक ने उसे पुरस्कार दिया।
देना, प्रदान करना

Transfer possession of something concrete or abstract to somebody.

I gave her my money.
Can you give me lessons?.
She gave the children lots of love and tender loving care.
give

ଅର୍ଥ : ಬಾಡಿಗೆಗೆ ನೀಡು

ଉଦାହରଣ : ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.

ସମକକ୍ଷ : ಬರು


ଅନ୍ୟ ଭାଷାରେ ଅନୁବାଦ :

भाड़े पर जाना।

आप देरी से आए,यह कमरा पिछले हफ्ते ही उठ गया।
उठना, भाड़े पर उठना

ଅର୍ଥ : ಬಾಡಿಗೆ ಅಥವಾ ಗುತ್ತಿಗೆ ನೀಡುವುದು

ଉଦାହରଣ : ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.

ସମକକ୍ଷ : ಕೊಡು


ଅନ୍ୟ ଭାଷାରେ ଅନୁବାଦ :

भाड़े या किराये पर देना।

मैंने अपने मकान का आधा हिस्सा भाड़े पर उठाया है।
उठाना, किराये पर देना, भाड़े पर उठाना, भाड़े पर देना

Grant use or occupation of under a term of contract.

I am leasing my country estate to some foreigners.
lease, let, rent

ଅର୍ଥ : ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ

ଉଦାହରଣ : ಭಗವಂತನು ಭಕ್ತನಿಗೆ ದರ್ಶನ ನೀಡುವನು.

ସମକକ୍ଷ : ಕೊಡು


ଅନ୍ୟ ଭାଷାରେ ଅନୁବାଦ :

श्रद्धापूर्वक अथवा किसी की सेवाओं आदि से प्रसन्न होकर उसे कुछ अर्पित या समर्पित करना।

भगवान भक्त को दर्शन देते हैं।
बड़े आशीर्वाद देते हैं।
देना

ଅର୍ଥ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು

ଉଦାହରଣ : ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.

ସମକକ୍ଷ : ಊಟಕ್ಕೆ ಹಾಕು, ಬಡಿಸು


ଅନ୍ୟ ଭାଷାରେ ଅନୁବାଦ :

खाने के लिए किसी के सामने भोज्य पदार्थ रखना।

माँ राम को भोजन परोस रही है।
परसना, परोसना

ଅର୍ଥ : ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ

ଉଦାହରଣ : ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ.

ସମକକ୍ଷ : ಹಂಚು


ଅନ୍ୟ ଭାଷାରେ ଅନୁବାଦ :

हिस्से के अनुसार कुछ मिलना या दिया जाना।

आज विद्यालय में मिठाई बँट रही है।
बँटना, बटना

ଅର୍ଥ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ

ଉଦାହରଣ : ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.

ସମକକ୍ଷ : ಊಟಕ್ಕೆ ಹಾಕು, ಬಡಿಸು


ଅନ୍ୟ ଭାଷାରେ ଅନୁବାଦ :

थाली या पत्तल में खाना लगाना।

माँ ने हम सब के लिए भोजन परोसा है।
परसना, परोसना