ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೀಚತನ ଶବ୍ଦର ଅର୍ଥ ଏବଂ ଉଦାହରଣ ।

ನೀಚತನ   ನಾಮಪದ

ଅର୍ଥ : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ

ଉଦାହରଣ : ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.

ସମକକ୍ଷ : ಅಧಮ, ಅಧಮತೆ, ಕ್ಷುದ್ರ, ಕ್ಷುದ್ರತನ, ನೀಚ, ಹೀನ, ಹೀನತನ


ଅନ୍ୟ ଭାଷାରେ ଅନୁବାଦ :

निकृष्टतम होने की अवस्था या भाव।

ऐसा व्यवहार करके आप अपने घटियापन का परिचय दे रहे हैं।
निकृष्टतमता

The quality of being unimportant and petty or frivolous.

pettiness, puniness, slightness, triviality

ଅର୍ଥ : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ଉଦାହରଣ : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

ସମକକ୍ଷ : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


ଅନ୍ୟ ଭାଷାରେ ଅନୁବାଦ :

The act of deceiving.

deceit, deception, dissembling, dissimulation

ଅର୍ଥ : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು

ସମକକ୍ଷ : ಅಲ್ಪತನ, ಕೀಳಾಗಿ, ಕೆಟ್ಟದಾಗಿ, ಕೆಡುಕಾಗಿ, ಕ್ಷುಲ್ಲಕ, ತುಚ್ಛ, ಲಘುತ್ವ, ಸಣ್ಣದಾಗಿ, ಹಗುರವಾಗಿ


ଅନ୍ୟ ଭାଷାରେ ଅନୁବାଦ :

लघु या छोटे होने की अवस्था या भाव।

किसी को लघुता महसूस नहीं करनी चाहिए।
अल्पता, अल्पत्व, छोटाई, छोटापन, तनुता, लघिमा, लघुता, लघुत्व, लाघव

The property of having a relatively small size.

littleness, smallness

ଅର୍ଥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ଉଦାହରଣ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

ସମକକ୍ଷ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ


ଅନ୍ୟ ଭାଷାରେ ଅନୁବାଦ :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation