ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಷೇಧಿಸು ଶବ୍ଦର ଅର୍ଥ ଏବଂ ଉଦାହରଣ ।

ನಿಷೇಧಿಸು   ಕ್ರಿಯಾಪದ

ଅର୍ଥ : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು

ଉଦାହରଣ : ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.

ସମକକ୍ଷ : ಅಡ್ಡಿ ಮಾಡು, ನಿಷೇಧಗೊಳಿಸು, ಪ್ರವೇಶವಿಲ್ಲದಂತೆ ಮಾಡು


ଅନ୍ୟ ଭାଷାରେ ଅନୁବାଦ :

किसी काम आदि को जारी न रखने के लिए बोलना या उसे बंद कराना।

प्रधानाचार्य ने विद्यालय में बाहरी लोगों के प्रवेश पर रोक लगाई।
निषेध करना, पाबंदी लगा देना, पाबंदी लगाना, पाबन्दी लगा देना, पाबन्दी लगाना, प्रतिबंध लगाना, प्रतिबंधित करना, प्रतिबन्ध लगाना, प्रतिबन्धित करना, बंदिश लगाना, बन्दिश लगाना, बैन लगाना, रोक लगा देना, रोक लगाना

ଅର୍ଥ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

ଉଦାହରଣ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

ସମକକ୍ଷ : ಅಳಿಸಿ ಹಾಕು, ತೆಗೆದು ಹಾಕು, ರದ್ದು ಮಾಡು


ଅନ୍ୟ ଭାଷାରେ ଅନୁବାଦ :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

ଅର୍ଥ : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು

ଉଦାହରଣ : ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.

ସମକକ୍ଷ : ಅಡ್ಡಿಮಾಡು, ತಡೆ, ನಿರೋಧಿಸು, ನಿರ್ಭಂದಿಸು, ನಿಲ್ಲಿಸು


ଅନ୍ୟ ଭାଷାରେ ଅନୁବାଦ :

पाबंदी लगाना।

माँ ने बच्चे को धूप में बाहर जाने से रोका।
अवारना, मना करना, रोकना

Command against.

I forbid you to call me late at night.
Mother vetoed the trip to the chocolate store.
Dad nixed our plans.
disallow, forbid, interdict, nix, prohibit, proscribe, veto