ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
ଉଦାହରଣ : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
ସମକକ୍ଷ : ತಡೆಹಿಡಿ, ನಿರೋಧ, ನಿರ್ಬಂಧ
ଅନ୍ୟ ଭାଷାରେ ଅନୁବାଦ :हिन्दी English
कोई काम या बात न करने का आदेश।
A decree that prohibits something.
ଅର୍ଥ : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
ଉଦାହରଣ : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
ସମକକ୍ଷ : ನಿರೋಧ, ನಿಷೇದಾಜ್ಞೆ
ଅନ୍ୟ ଭାଷାରେ ଅନୁବାଦ :हिन्दी
अनुमति का विपर्याय या अनुमतिहीन होने की क्रिया, अवस्था या भाव।
ସଂସ୍ଥାପନ କରନ୍ତୁ