ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಶ್ಚಿತವಾದ ଶବ୍ଦର ଅର୍ଥ ଏବଂ ଉଦାହରଣ ।

ನಿಶ್ಚಿತವಾದ   ಗುಣವಾಚಕ

ଅର୍ଥ : ನಿರ್ಧಾರಿತವಾದ ಸ್ಥಳ ಮತ್ತು ಸಂಗತಿ

ଉଦାହରଣ : ಒಂದು ನಿಶ್ಚಿತ ಜಾಗದಲ್ಲಿ ಎಲ್ಲರೂ ಸೇರೋಣ.

ସମକକ୍ଷ : ನಿಯಮಿತ, ನಿಯಮಿತವಾದ, ನಿಯಮಿತವಾದಂತ, ನಿಯಮಿತವಾದಂತಹ, ನಿರ್ದಿಷ್ಟ, ನಿರ್ದಿಷ್ಟವಾದ, ನಿರ್ದಿಷ್ಟವಾದಂತ, ನಿರ್ದಿಷ್ಟವಾದಂತಹ, ನಿಶ್ಚಿತ, ನಿಶ್ಚಿತವಾದಂತ, ನಿಶ್ಚಿತವಾದಂತಹ


ଅନ୍ୟ ଭାଷାରେ ଅନୁବାଦ :

जो नियत या निर्धारित हो।

मैं निश्चित जगह पर पहुँच जाऊँगा।
अवधारित, अवधृत, अवसित, अविकल्प, ऐन, कायम, ठीक, तय, नियत, नियमित, निर्दिष्ट, निर्धारित, निश्चित, प्रवृत्त

Characterized by certainty or security.

A tiny but assured income.
We can never have completely assured lives.
assured

ଅର୍ଥ : ಯಾವುದೇ ವಿಷಯ ಅಥವಾ ಸಂಗತಿಯು ಖಚಿತವಾಗಿರುವುದು ಅಥವಾ ನಿರ್ದಿಷ್ಠವಾಗಿರುವುದನ್ನು ದೃಢಪಡಿಸುವುದು

ଉଦାହରଣ : ಖಂಡಿತವಾಗಿ ನಾಳೆ ನಿಮ್ಮ ಮನೆಗೆ ಬರುತ್ತೇನೆ.

ସମକକ୍ଷ : ಖಂಡಿತವಾಗಿ, ಖಂಡಿತವಾದ, ಖಂಡಿತವಾದಂತ, ಖಂಡಿತವಾದಂತಹ, ನಿಶ್ಚಿತವಾಗಿ, ನಿಶ್ಚಿತವಾದಂತ, ನಿಶ್ಚಿತವಾದಂತಹ

ଅର୍ଥ : ಕರಾರುವಕ್ಕಾದ ಅಥವಾ ಮೊದಲೇ ನಿರ್ಧಾರಿತವಾದ

ଉଦାହରଣ : ನಿಶ್ಚಿತ ಸಮಯಕ್ಕೆ ವಿಮಾನ ಹೊರಟಿತು.

ସମକକ୍ଷ : ನಿಖರ, ನಿಖರವಾದ, ನಿಖರವಾದಂತ, ನಿಖರವಾದಂತಹ, ನಿಶ್ಚಿತ, ನಿಶ್ಚಿತವಾದಂತ, ನಿಶ್ಚಿತವಾದಂತಹ


ଅନ୍ୟ ଭାଷାରେ ଅନୁବାଦ :

अच्छी तरह निश्चित किया हुआ।

मेरा दिल्ली जाना सुनिश्चित है।
अवारण, सुनियत, सुनिर्धारित, सुनिश्चित

Known for certain.

It is definite that they have won.
definite