ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಶ್ಚಲವಾದ ଶବ୍ଦର ଅର୍ଥ ଏବଂ ଉଦାହରଣ ।

ನಿಶ್ಚಲವಾದ   ಗುಣವಾಚಕ

ଅର୍ଥ : ಯಾರ ಚಿತ್ತ ಸ್ಥಿರವಾಗಿದೆಯೋ

ଉଦାହରଣ : ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.

ସମକକ୍ଷ : ಅಚಲ, ಅಚಲವಾದ, ಅಚಲವಾದಂತ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ


ଅନ୍ୟ ଭାଷାରେ ଅନୁବାଦ :

जिसका चित्त स्थिर हो।

स्थिरचित्त व्यक्ति विपत्तियों से नहीं घबराते हैं।
अचंचल, अमत्त, इकतान, प्रशांत, प्रशान्त, शांत, शान्त, समाहित, स्थिर, स्थिरचित्त

ଅର୍ଥ : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು

ଉଦାହରଣ : ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.

ସମକକ୍ଷ : ನಿಶಬ್ದವಾದ, ನಿಶಬ್ದವಾದಂತಹ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ


ଅନ୍ୟ ଭାଷାରେ ଅନୁବାଦ :

Characterized by an absence or near absence of agitation or activity.

A quiet life.
A quiet throng of onlookers.
Quiet peace-loving people.
The factions remained quiet for almost 10 years.
quiet