ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಶ್ಚಯ ଶବ୍ଦର ଅର୍ଥ ଏବଂ ଉଦାହରଣ ।

ನಿಶ್ಚಯ   ನಾಮಪದ

ଅର୍ଥ : ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು

ଉଦାହରଣ : ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.

ସମକକ୍ଷ : ಪಣ, ಪ್ರತಿಜ್ಞೆ


ଅନ୍ୟ ଭାଷାରେ ଅନୁବାଦ :

कुछ करने या न करने के संबंध में पक्का निश्चय।

भीष्म ने आजीवन ब्रह्मचर्य रहने की प्रतिज्ञा का पालन किया।
आन, परन, प्रण, प्रतिज्ञा, शंस

A verbal commitment by one person to another agreeing to do (or not to do) something in the future.

promise

ଅର୍ଥ : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು

ଉଦାହରଣ : ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.

ସମକକ୍ଷ : ದೃಢವಾಗಿ, ನಿರ್ಣಯ, ಸ್ಥಿರವಾಗಿ


ଅନ୍ୟ ଭାଷାରେ ଅନୁବାଦ :

ऐसी धारणा या ज्ञान जिसमें कोई भ्रम या दुविधा न हो।

ईश्वर के अस्तित्व का निश्चय कर पाना मुश्किल है।
अनुसमर्थन, दृढ़ीकरण, निश्चय

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

ଅର୍ଥ : ಪ್ರಮಾಣಿಕರಿಸುವ ಕ್ರಿಯೆ

ଉଦାହରଣ : ನಿಶ್ಚಯವಾಗುವುದಕ್ಕೆ ಮೊದಲೇ ಯಾರ ಮೇಲೆಯೂ ದೋಷಾರೋಪಣೆಯನ್ನು ಮಾಡಬಾರದು.


ଅନ୍ୟ ଭାଷାରେ ଅନୁବାଦ :

प्रमाणित होने की क्रिया।

सिद्धि के बिना किसी पर दोष लगाना उचित नहीं है।
सिद्धि

ଅର୍ଥ : ವಿವಾಹ ಅಥವಾ ಅದರ ನಿಶ್ಚಯ

ଉଦାହରଣ : ಮಂಗಳಳಿಗೆ ಬಿಲಾಸಪುರದಲ್ಲಿ ಸಮಬಂಧ ಒಪ್ಪಿಗೆಯಾಗಿದೆ.

ସମକକ୍ଷ : ಸಂಬಂಧ


ଅନ୍ୟ ଭାଷାରେ ଅନୁବାଦ :

विवाह अथवा उसका निश्चय।

मंगला के लिए बिलासपुर में संबंध पक्का हो गया है।
रिश्ता, संबंध, सम्बन्ध

ଅର୍ଥ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು

ଉଦାହରଣ : ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.

ସମକକ୍ଷ : ತೀರ್ಮಾನ, ನಿರ್ಧಾರ


ଅନ୍ୟ ଭାଷାରେ ଅନୁବାଦ :

कोई बात आदि ठहराने या निश्चित करने की क्रिया।

चौदह सितम्बर को कवि सम्मेलन का निर्धारण किया गया था।
अवधारण, निर्धारण, व्यवस्थापन

The act of making up your mind about something.

The burden of decision was his.
He drew his conclusions quickly.
conclusion, decision, determination

ଅର୍ଥ : ಹಿಂದುಗಳಲ್ಲಿ ಮದುವೆಯ ಸಂಬಂಧವನ್ನು ನಿಶ್ಚಯಿಸಲು ಅಥವಾ ಗಟ್ಟಿಗೊಳಿಸಲು ಮಾಡುವ ಒಂದು ಶಾಸ್ತ್ರ

ଉଦାହରଣ : ನನ್ನ ಸ್ನೇಹಿತೆಯ ವಿವಹ ನಿಶ್ಚಿತಾರ್ಥವು ಸಂಭ್ರಮದಿಂದ ನಡೆದು ಹೋಯಿತು

ସମକକ୍ଷ : ವಿವಾಹ ನಿಶ್ಚಿತಾರ್ಥ, ವಿವಾಹದ ಒಡಂಬಡಿಕೆ, ವಿವಾಹದ ಒಪ್ಪಂದ, ವಿವಾಹದ ವಾಗ್ದಾನ


ଅନ୍ୟ ଭାଷାରେ ଅନୁବାଦ :

हिन्दुओं में विवाह संबंध स्थिर करने की एक रस्म।

मेरी सहेली की सगाई हो गई है।
फलदान, मँगनी, मंगनी, वाग्दान, सगाई

The act of becoming betrothed or engaged.

betrothal, espousal

ನಿಶ್ಚಯ   ಗುಣವಾಚಕ

ଅର୍ଥ : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ

ଉଦାହରଣ : ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.

ସମକକ୍ଷ : ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ


ଅନ୍ୟ ଭାଷାରେ ଅନୁବାଦ :

जिसका संकल्प लिया गया हो।

भीष्म आजीवन अविवाहित रहने के लिए संकल्पित थे।
संकल्पित