ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಲ್ಲಿಸಿದಂತಹ ଶବ୍ଦର ଅର୍ଥ ଏବଂ ଉଦାହରଣ ।

ನಿಲ್ಲಿಸಿದಂತಹ   ಗುಣವಾಚಕ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ಚಲನೆಯನ್ನು ಅಥವಾ ತನ್ನ ಕ್ರಿಯೆಯನ್ನು ನಿಲುಗಡೆಗೊಳಿಸಿರುವಂತಹದ್ದು

ଉଦାହରଣ : ಸಂಪತ್ತಿನಲ್ಲಿ ರದ್ದಾದ ವಿದೇಯಕಕ್ಕೆ ಮತ್ತೆ ಜೀವ ಬಂದಿದೆ.

ସମକକ୍ଷ : ತಡೆದ, ತಡೆದಂತ, ತಡೆದಂತಹ, ನಿಲ್ಲಿಸಿದ, ನಿಲ್ಲಿಸಿದಂತ, ರದ್ದಾದ, ರದ್ದಾದಂತ, ರದ್ದಾದಂತಹ


ଅନ୍ୟ ଭାଷାରେ ଅନୁବାଦ :

जो रद्द या व्यर्थ कर दिया गया हो।

निरस्त प्रस्ताव पर पुनर्विचार किया जा रहा है।
निरसित, निरस्त, मंसूख, रद्द

(of events) no longer planned or scheduled.

The wedding is definitely off.
cancelled, off

ଅର୍ଥ : ಯಾವುದನ್ನು ಮಾಡಬಾರದು ಎಂದು ನಿಲ್ಲಸಲಾಗಿದೆಯೋ ಅಥವಾ ಮಾರ್ಗವನ್ನು ಮುಚ್ಚಲಾಗಿದೆಯೋ

ଉଦାହରଣ : ಸರ್ಕಾರ ಬದಲಾಗುತ್ತಿದಂತೆಯೇ ಅವಿರೋಧದ ಕಾರ್ಯಗಳು ಮತ್ತೆ ಪ್ರಾರಂಭವಾದವು.

ସମକକ୍ଷ : ಅವಿರೋದದ, ತಡೆದ, ತಡೆದಂತ, ತಡೆದಂತಹ, ತಡೆಹಿಡಿದ, ತಡೆಹಿಡಿದಂತ, ತಡೆಹಿಡಿದಂತಹ, ತಡೆಹಿಡಿಯಲ್ಪಟ್ಟ, ತಡೆಹಿಡಿಯಲ್ಪಟ್ಟಂತ, ತಡೆಹಿಡಿಯಲ್ಪಟ್ಟಂತಹ, ನಿಲ್ಲಿಸಲ್ಪಟ್ಟ, ನಿಲ್ಲಿಸಲ್ಪಟ್ಟಂತ, ನಿಲ್ಲಿಸಲ್ಪಟ್ಟಂತಹ, ನಿಲ್ಲಿಸಿದ, ನಿಲ್ಲಿಸಿದಂತ


ଅନ୍ୟ ଭାଷାରେ ଅନୁବାଦ :

जिसके मार्ग में बाधा खड़ी की गई हो।

सरकार बदलते ही अवरुद्ध कार्य प्रारंभ हो गए।
अवरुद्ध, प्रतिबद्ध, बाधाग्रस्त, बाधित