ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಲಜ್ಜೆ ಇಲ್ಲದ ವ್ಯಕ್ತಿ ಗದರಿಕೆ-ಬೆದರಿಕೆ ಎಲ್ಲವನ್ನು ಸರಿಸಮನಾಗಿ ಅನುಭವಿಸಿಕೊಂಡು ಕೆಟ್ಟ ಮಾತು ಅಥವಾ ಸ್ವಭಾವವನ್ನು ಬಿಡದೆ ಇರುವುದು
ଉଦାହରଣ : ಸಮಾಜದಲ್ಲಿ ನಿರ್ಲಜ್ಜ ಜನರಿಗೇನು ಕಮ್ಮಿ ಇಲ್ಲ.
ସମକକ୍ଷ : ಕೆರವಿನಿಂದ ಬಡಿಸಿಕೊಳ್ಳುವವ
ଅନ୍ୟ ଭାଷାରେ ଅନୁବାଦ :हिन्दी
वह बहुत बड़ा निर्लज्ज जो बराबर घुड़कियाँ-झिड़कियाँ सहकर भी बुरी बातें या आदतें न छोड़ता हो।
ଅର୍ଥ : ಭಾಗ್ಯಶೀಲನಲ್ಲದ ವ್ಯಕ್ತಿ
ଉଦାହରଣ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.
ସମକକ୍ଷ : ಅನಾಥ, ದಿಕ್ಕಿಲ್ಲದ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನೀಚ, ಬೇವಾರ್ಸಿ, ಭಾಗ್ಯಹೀನ
ଅନ୍ୟ ଭାଷାରେ ଅନୁବାଦ :हिन्दी English
वह व्यक्ति जो भाग्यशाली न हो।
One at a disadvantage and expected to lose.
ଅର୍ଥ : ಅವಿವಾಹಿತನಾಗಿರುವಂತಹ ಅಥವಾ ಸ್ತ್ರೀಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿಲ್ಲದಂತಹ (ಸಾಧು)
ଉଦାହରଣ : ಈಗತಾನೆ ಇಲ್ಲಿಂದ ನಗ್ನ ಸಾಧುಗಳ ಒಂದು ಗುಂಪು ಹೊರಟ್ಟಿತು.
ସମକକ୍ଷ : ಒಂಟಿಗ, ನಗ್ನ, ಬತ್ತಲೆಯಾದ, ಮಾನಗೇಡಿ
अविवाहित रहने वाला या स्त्री आदि से संबंध न रखने वाला (साधु)।
ସଂସ୍ଥାପନ କରନ୍ତୁ