ଅର୍ଥ : ಯಾವುದು ಉಚಿತವಾದುದು, ಅನುಚಿತವಾದುದು ಎಂಬುದನ್ನು ಸಮಾಲೋಚಿಸಿ ಒಂದು ಸರಿಯೆನಿಸುತ್ತದೋ ಅದನ್ನು ಮಾಡುವ ಕ್ರಿಯೆ
ଉଦାହରଣ :
ಬೇರೆ ಮನೆ ಮಾಡುವ ಅವನ ನಿರ್ಣಯವನ್ನು ಎಲ್ಲರೂ ಒಪ್ಪಿದರು.
ସମକକ୍ଷ : ನಿರ್ಣಯಿಸುವುದು
ଅନ୍ୟ ଭାଷାରେ ଅନୁବାଦ :
The act of making up your mind about something.
The burden of decision was his.