ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿರ್ಜೀವವಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ನಿರ್ಜೀವವಾದಂತಹ   ಗುಣವಾಚಕ

ଅର୍ଥ : ಪ್ರಾಣ ಅಥವಾ ಜೀವ ಇಲ್ಲದಿರುವುದು

ଉଦାହରଣ : ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.

ସମକକ୍ଷ : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವ, ನಿರ್ಜೀವವಾದ, ನಿರ್ಜೀವವಾದಂತ


ଅନ୍ୟ ଭାଷାରେ ଅନୁବାଦ :

जिसमें से जीवन या प्राण निकल गया हो।

दिवंगत के निर्जीव शरीर के चारों ओर उनके परिजन खड़े हुए थे।
अचेतन, अजीव, अजीवित, अप्राण, अप्राणी, जीवनहीन, निर्जीव, निष्प्राण, बेजान

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು

ଉଦାହରଣ : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.

ସମକକ୍ଷ : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವ, ನಿರ್ಜೀವವಾದ, ನಿರ್ಜೀವವಾದಂತ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ


ଅନ୍ୟ ଭାଷାରେ ଅନୁବାଦ :

जिसमें जीवनी शक्ति, उपयोगिता या क्रियाशीलता न रह गयी हो।

कुछ प्राचीन भाषाएँ आज मृत हो गयी हैं।
मृत