ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿರ್ಜೀವವಾದ ଶବ୍ଦର ଅର୍ଥ ଏବଂ ଉଦାହରଣ ।

ನಿರ್ಜೀವವಾದ   ಗುಣವಾಚಕ

ଅର୍ଥ : ಯಾವುದು ಸತ್ತು ಹೋಗಿದೆಯೋ

ଉଦାହରଣ : ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.

ସମକକ୍ଷ : ಆಗಿಹೋದ, ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ಮಡಿದ, ಮೃತ, ಶವ, ಸತ್ತ, ಸತ್ತುಹೋದ, ಹೆಣ


ଅନ୍ୟ ଭାଷାରେ ଅନୁବାଦ :

जो मरा हुआ हो।

वे मृत व्यक्ति को दफ़नाने जा रहे हैं।
उसने स्वर्गीय पिता की स्मृति में एक अस्पताल बनवाया।
अध्रियामाण, अपगत, अपहत, अभ्यतीत, गत, दिवंगत, दिविक्षया, नष्टासु, परलोकगत, परलोकवासी, प्रमीत, फौत, मरहूम, मुतवफ़्फ़ा, मुतवफ्फा, मुरदा, मुरदार, मुर्दा, मृत, मृतक, विनष्ट, सुरधामी, स्वर्गवासी, स्वर्गीय

No longer having or seeming to have or expecting to have life.

The nerve is dead.
A dead pallor.
He was marked as a dead man by the assassin.
dead

ଅର୍ଥ : ಪ್ರಾಣ ಅಥವಾ ಜೀವ ಇಲ್ಲದಿರುವುದು

ଉଦାହରଣ : ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.

ସମକକ୍ଷ : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವ, ನಿರ್ಜೀವವಾದಂತ, ನಿರ್ಜೀವವಾದಂತಹ


ଅନ୍ୟ ଭାଷାରେ ଅନୁବାଦ :

जिसमें से जीवन या प्राण निकल गया हो।

दिवंगत के निर्जीव शरीर के चारों ओर उनके परिजन खड़े हुए थे।
अचेतन, अजीव, अजीवित, अप्राण, अप्राणी, जीवनहीन, निर्जीव, निष्प्राण, बेजान

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು

ଉଦାହରଣ : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.

ସମକକ୍ଷ : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ


ଅନ୍ୟ ଭାଷାରେ ଅନୁବାଦ :

जिसमें जीवनी शक्ति, उपयोगिता या क्रियाशीलता न रह गयी हो।

कुछ प्राचीन भाषाएँ आज मृत हो गयी हैं।
मृत