ଅର୍ଥ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
ଉଦାହରଣ :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
ସମକକ୍ଷ : ಪ್ರಯಾಣ, ಬಿಟ್ಟು ಹೋದ, ವಿಧಾಯ, ಹೊರಟ
ଅନ୍ୟ ଭାଷାରେ ଅନୁବାଦ :
ଅର୍ଥ : ಅಧಿಕಾರ ಪತ್ರದ ಅನುಸಾರ ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ತೆಗೆದು ಹೊರಗೆ ಹೋಗಬಹುದು
ଉଦାହରଣ :
ಸಾಮಾನನ್ನು ವಿದೇಶಕ್ಕೆ ಕಳುಹಿಸುವುದಕ್ಕಾಗಿ ನಾನು ಕಳುಹಿಸುವ ಪತ್ರವನ್ನು ತೆಗೆದುಕೊಂಡಿದ್ದೇನೆ.
ସମକକ୍ଷ : ಕಳುಹಿಸುವ, ರಫ್ತು, ಹೊರಡುವಿಕೆ
ଅନ୍ୟ ଭାଷାରେ ଅନୁବାଦ :
वह अधिकार-पत्र जिसके अनुसार कोई व्यक्ति या वस्तु कहीं से निकलकर बाहर जा सके।
सामान विदेश भिजवाने के लिए मैंने निकासी प्राप्त कर ली है।