ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿರೂಪಣೆ ଶବ୍ଦର ଅର୍ଥ ଏବଂ ଉଦାହରଣ ।

ನಿರೂಪಣೆ   ನಾಮಪದ

ଅର୍ଥ : ಯಾವುದಾದರು ವಿಷಯವನ್ನು ಚೆನ್ನಾಗಿ ತಿಳಿದುಕೊಂಡು ಇನ್ನೊಬ್ಬರಿಗೆ ತಿಳಿಯಪಡಿಸುವ ಪ್ರಕ್ರಿಯೆ

ଉଦାହରଣ : ಅವಿಷ್ಕಾರಕನ ನಿರೂಪಣೆಯನ್ನು ಕೇಳಿ ಎಲ್ಲರೂ ಸಂತೋಷ ಪಟ್ಟರು.


ଅନ୍ୟ ଭାଷାରେ ଅନୁବାଦ :

अच्छी तरह समझकर कोई बात कहने की क्रिया।

आविष्कारक का प्रतिपादन सुनकर सभी संतुष्ट हो गए।
प्रतिपत्ति, प्रतिपादन, वाच्य

Proof by a process of argument or a series of proposition proving an asserted conclusion.

demonstration, monstrance

ଅର୍ଥ : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ

ଉଦାହରଣ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.

ସମକକ୍ଷ : ಉಕ್ತಿ, ಪ್ರಕಟಣೆಯ ಮಾತು, ಹೇಳಿಕೆ


ଅନ୍ୟ ଭାଷାରେ ଅନୁବାଦ :

किसी विषय में कही हुई कोई ऐसी बात जो किसी विषय को स्पष्ट करे।

दहेज पर उसका वक्तव्य क़ाबिले तारीफ़ था।
कथन, बयान, वक्तव्य, वक्तृत्व

ଅର୍ଥ : ಯಾವುದೇ ವಿಚಾರ ಅಥವಾ ಅಭಿಪ್ರಾಯವನ್ನು ಒಳ್ಳೆಯ ರೀತಿಯಲ್ಲಿ ಯಾರೋ ಒಬ್ಬರ ಮುಂದೆ ಇಡುವ ಕ್ರಿಯೆ ಅಥವಾ ಭಾವನೆ

ଉଦାହରଣ : ಈ ಕವಿತೆಯಲ್ಲಿ ಕವಿ ತಾಯ್ತಿನದ ಬಗ್ಗೆ ನರೂಪಣೆ ತುಂಬಾ ಚನ್ನಾಗಿ ಮಾಡಿದ್ದಾರೆ

ସମକକ୍ଷ : ನಿರೂಪಿಸುವಿಕೆ


ଅନ୍ୟ ଭାଷାରେ ଅନୁବାଦ :

कोई विचार या मत अच्छी तरह किसी के सामने रखने की क्रिया या भाव।

इस कविता में कवि ने मातृत्व भाव का निरूपण बहुत अच्छी तरह किया है।
निरूपण, निर्वचन

Inventing or contriving an idea or explanation and formulating it mentally.

conceptualisation, conceptualization, formulation

ನಿರೂಪಣೆ   ಗುಣವಾಚಕ

ଅର୍ଥ : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ

ଉଦାହରଣ : ಈ ಕಾವ್ಯದ ವಾಚ್ಯ ವಿಷಯ ಯಾವುದು?

ସମକକ୍ଷ : ನಿರೂಪಣೆಯ, ವಾಚ್ಯ, ವಾಚ್ಯವಾದ, ವಾಚ್ಯವಾದಂತ, ವಾಚ್ಯವಾದಂತಹ


ଅନ୍ୟ ଭାଷାରେ ଅନୁବାଦ :

निरूपण करने योग्य या समझाने योग्य।

इस काव्य का प्रतिपाद्य विषय क्या है?
अभिधेय, प्रतिपाद्य, वाच्य

Capable of being described.

describable