ଅର୍ଥ : ಯಾವುದೇ ಪ್ರಶ್ನೆಗೆ ಉತ್ತರಿಸದ ಸ್ಥಿತಿಯಲ್ಲಿ ಇರುವ
ଉଦାହରଣ :
ಸರಿಯಾಗಿ ಓದದ ಕಾರಣ ಶಾಲೆಯಲ್ಲಿ ಕೇಳಿದ ಪ್ರಶ್ನೆಗೆ ಅವನು ನಿರುತ್ತರನಾದನು.
ସମକକ୍ଷ : ಉತ್ತರವಿಲ್ಲದಂತಾಗು, ಜವಾಬಿಲ್ಲದಂತಾಗು, ನಿರುತ್ತರನಾಗು, ಮಾತಿಲ್ಲದಂತಾಗು, ಸುಮ್ಮನಾಗು
ଅନ୍ୟ ଭାଷାରେ ଅନୁବାଦ :
किसी प्रश्न का कोई उत्तर न दे पाने की स्थिति में होना।
अच्छी तैयारी न होने की वजह से उसे साक्षात्कार में निरूत्तर होना पड़ा।