ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿರಾಹಾರ ଶବ୍ଦର ଅର୍ଥ ଏବଂ ଉଦାହରଣ ।

ನಿರಾಹಾರ   ನಾಮಪದ

ଅର୍ଥ : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ

ଉଦାହରଣ : ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.

ସମକକ୍ଷ : ಉಪವಾಸ, ಊಟಮಾಡದಿರುವುದು, ವ್ರತ


ଅନ୍ୟ ଭାଷାରେ ଅନୁବାଦ :

वह व्रत जिसमें भोजन नहीं किया जाता।

हर एकादशी को वह उपवास रहती है।
अभोजन, उपवास, उपास, लंघन, लङ्घन, व्रत

Abstaining from food.

fast, fasting

ଅର୍ଥ : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು

ଉଦାହରଣ : ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.

ସମକକ୍ଷ : ಉಪವಾಸ, ಕ್ಷತ್ತು, ಹೊಟ್ಟೆಗಿಲ್ಲದ ಸ್ಥಿತಿ


ଅନ୍ୟ ଭାଷାରେ ଅନୁବାଦ :

वह अवस्था जिसमें लोग अन्न के अभाव में भुखों मरते हों।

दैवी आपदा के कारण बहुत से ग्रामीण भुखमरी के शिकार हो गये।
आहारविरह, भुखमरी

A state of extreme hunger resulting from lack of essential nutrients over a prolonged period.

famishment, starvation

ನಿರಾಹಾರ   ಗುಣವಾಚಕ

ଅର୍ଥ : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ

ଉଦାହରଣ : ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.

ସମକକ୍ଷ : ಅನ್ನಕಾಣದ, ಉಪವಾಸವಿರುವ, ಹಸಿದ, ಹಸಿವಿನಿಂದ ಬಳಲಿದ


ଅନ୍ୟ ଭାଷାରେ ଅନୁବାଦ :

जो कुछ (अन्न आदि) खाया पिया न हो।

वह कुछ निराहार व्यक्तियों को भोजन करा रहा है।
अनाहार, उपासा, निरन्न, निरन्ना, निराहार, भूखा

Suffering from lack of food.

starved, starving

ଅର୍ଥ : ಯಾರೋ ಒಬ್ಬರು ಏನನ್ನು ತಿನ್ನದೆ ಇರುವ

ଉଦାହରଣ : ಅವಳು ನಿರಾಹಾರದಿಂದ ವ್ರತವನ್ನು ಮಾಡುವಳು.

ସମକକ୍ଷ : ನಿಟ್ಟುಪವಾಸ


ଅନ୍ୟ ଭାଷାରେ ଅନୁବାଦ :

जिसमें कुछ खाया न जाय।

उसने निराहार व्रत रखा है।
अनाहार, निराहार