ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿರಾಶ್ರಿತ ଶବ୍ଦର ଅର୍ଥ ଏବଂ ଉଦାହରଣ ।

ನಿರಾಶ್ರಿತ   ನಾಮಪದ

ଅର୍ଥ : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

ଉଦାହରଣ : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

ସମକକ୍ଷ : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತರು, ಶರಣಾರ್ಥಿ


ଅନ୍ୟ ଭାଷାରେ ଅନୁବାଦ :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

ನಿರಾಶ್ರಿತ   ಗುಣವಾಚಕ

ଅର୍ଥ : ಯಾರೋ ಒಬ್ಬರು ಒಂದು ಕಡೆ ನೆಲಸದೆ ಇರುವುದು

ଉଦାହରଣ : ಅವನು ನಿರಾಶ್ರಿತ ಕ್ಷೇತ್ರದಲ್ಲಿ ಒಬ್ಬನ್ನೆ ತಿರುಗಾಡುತ್ತಿದ್ದ.

ସମକକ୍ଷ : ಆಶ್ರಯ ಕಳೆದುಕೊಂಡವ, ಆಶ್ರಯವಿಲ್ಲದ, ನೆಲೆಗಟ್ಟಯಿಲ್ಲದ


ଅନ୍ୟ ଭାଷାରେ ଅନୁବାଦ :

जो बसा हुआ न हो।

वह निरावासित क्षेत्र में अकेले घूम रहा था।
वह निरावासित परिवार का सदस्य है।
अनिवासित, अवासित, उजड़ा, उजाड़, उजार, उज्जट, ग़ैर आबाद, गैर आबाद, निरावासित

ଅର୍ଥ : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು

ଉଦାହରଣ : ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.

ସମକକ୍ଷ : ಆಶ್ರಯಹೀನ, ದರಿದ್ರ, ನಿರ್ಗತಿಕ


ଅନ୍ୟ ଭାଷାରେ ଅନୁବାଦ :

जिसे कहीं आश्रय न मिलता हो।

यह संस्था निराश्रित लोगों को आश्रय प्रदान करती है।
अनाश्रित, अपाश्रय, आश्रयहीन, निरवलंब, निरवलम्ब, निरालंब, निरालम्ब, निराश्रय, निराश्रित

Poor enough to need help from others.

destitute, impoverished, indigent, necessitous, needy, poverty-stricken