ଅର୍ଥ : ಸ್ವಲ್ಪವೂ ಆಸೆ ಉಳಿಯದಿರುವ ಅಥವಾ ಅತ್ಯಂತ ನಿರಾಶದಾಯಕವಾದ
ଉଦାହରଣ :
ಮತ್ತೆ ಮತ್ತೆ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವುದರಿಂದ ರಮೇಶನು ಹತಾಶ ಸ್ಥಿತಿ ತಲುಪಿದ್ದಾನೆ.
ସମକକ୍ଷ : ಆಸೆಗೆಟ್ಟ, ಆಸೆಗೆಟ್ಟಂತ, ಆಸೆಗೆಟ್ಟಂತಹ, ನಿರಾಶ, ನಿರಾಶನಾದ, ನಿರಾಶನಾದಂತಹ, ಹತಾಶ, ಹತಾಶನಾದ, ಹತಾಶನಾದಂತ, ಹತಾಶನಾದಂತಹ
ଅନ୍ୟ ଭାଷାରେ ଅନୁବାଦ :
Arising from or marked by despair or loss of hope.
A despairing view of the world situation.ଅର୍ଥ : ಆಸೆಯನ್ನು ಬಿಟ್ಟ ಅಥವಾ ಆಸೆಯನ್ನು ಇಟ್ಟುಕೊಂಡು ಮತ್ತೆ ಮತ್ತೆ ವಿಪಲರಾದಗ ಉಂಟಾಗುವ ಹತಾಶ ಸ್ಥಿತಿ
ଉଦାହରଣ :
ಮಹೇಶನು ಅತಿ ಬೇಗನೆ ಎದೆಗುಂದಿದ ಸ್ಥಿತಿಗೆ ಬರುತ್ತಾನೆ.
ସମକକ୍ଷ : ಎದೆಗುಂದಿದ, ಎದೆಗುಂದಿದಂತ, ಎದೆಗುಂದಿದಂತಹ, ನಿರಾಶನಾದ, ನಿರಾಶನಾದಂತಹ, ಹತಾಶಗೊಂಡ, ಹತಾಶಗೊಂಡಂತ, ಹತಾಶಗೊಂಡಂತಹ