ଅର୍ଥ : ಆತಂಕವಿಲ್ಲದಿರುವುದು, ಭಯವಿಲ್ಲದಿರುವುದು
ଉଦାହରଣ :
ಮಹಾಭಾರತದ ಯುದ್ದದಲ್ಲಿ ಪಾಂಡವರು ನಿರಾತಂಕವಾಗಿ ಭಾಗಿಯಾದರು.
ସମକକ୍ଷ : ಅಭಯ, ಅಭಯವಾದ, ಅಭಯವಾದಂತ, ಅಭಯವಾದಂತಹ, ನಿರಾತಂಕ, ನಿರಾತಂಕವಾದಂತ, ನಿರಾತಂಕವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ
ଉଦାହରଣ :
ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.
ସମକକ୍ଷ : ನಿರಾತಂಕ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ