ଅର୍ଥ : ಅಪರಾಧ ಅಥವಾ ತಪ್ಪು ಮಾಡದ ವ್ಯಕ್ತಿ
ଉଦାହରଣ :
ಸೈನಿಕರು ಅಪರಾಧಿಗೆ ಬದಲಾಗಿ ಒಬ್ಬ ನಿರಪರಾಧಿಯನ್ನು ಎಳೆದುಕೊಂಡು ಹೋಗಿ ಕಾರಾಗೃಹದಲ್ಲಿ ಬಂಧಿಸಿದರು.
ଅନ୍ୟ ଭାଷାରେ ଅନୁବାଦ :
वह व्यक्ति जो अपराधी न हो।
सिपाही ने अपराधी की जगह पर निरपराधी को पकड़कर हवालात में डाल दिया।ଅର୍ଥ : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ
ଉଦାହରଣ :
ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.
ସମକକ୍ଷ : ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ
ଅନ୍ୟ ଭାଷାରେ ଅନୁବାଦ :
Free from evil or guilt.
An innocent child.