ଅର୍ଥ : ಯಾವುದೇ ಕೆಲಸ ಅಥವಾ ಪ್ರಯತ್ನದಲ್ಲಿ ತನ್ನ ಎಲ್ಲಾ ಶಕ್ತಿಯನ್ನು ತೊಡಗಿಸುವ ಪ್ರಕ್ರಿಯೆ
ଉଦାହରଣ :
ಅವಳು ತನ್ನ ಮಗಳ ಮದುವೆಯ ತಯಾರಿಯಲ್ಲಿ ಮಗ್ನರಾಗಿದ್ದಳು.
ସମକକ୍ଷ : ಮಗ್ನರಾಗು
ଅନ୍ୟ ଭାଷାରେ ଅନୁବାଦ :
किसी कार्य या प्रयत्न में अपनी सारी शक्ति लगा देना।
अभी वे अपनी बेटी की शादी की तैयारी में जी जान से लगे हैं।Give entirely to a specific person, activity, or cause.
She committed herself to the work of God.