ଅର୍ଥ : ಯಾವುದೋ ಒಂದು ಕೆಲಸದಲ್ಲಿ ತೊಡಗುವ ಪ್ರಕ್ರಿಯೆ
ଉଦାହରଣ :
ಮದುವೆ ಕಾರ್ಯ ಪೂರ್ಣವಾಗಿ ನಡೆಯುವ ವರೆಗೂ ಮೋಹಿತ್ ಕೆಲಸದಲ್ಲಿ ನಿರತನಾಗಿದ್ದ.
ସମକକ୍ଷ : ತೊಡಗು
ଅର୍ଥ : ಯಾವುದೇ ಕೆಲಸದಲ್ಲಿ ಚೆನ್ನಾಗಿ ತಲ್ಲಿನವಾಗುವ ಪ್ರಕ್ರಿಯೆ
ଉଦାହରଣ :
ನೀನು ನಿನ್ನ ಕೆಲಸದಲ್ಲಿ ಮಗ್ನನಾಗು ಆಗ ಸಫಲತೆ ಅವಶ್ಯ ದೊರೆಯುವುದು.
ସମକକ୍ଷ : ತಲ್ಲೀನನಾಗು, ತೊಡುಗು, ಮಗ್ನನಾಗು
ଅନ୍ୟ ଭାଷାରେ ଅନୁବାଦ :