ଅର୍ଥ : ನಿಯಮಿಸಿರುವ ಷರತ್ತುಗಳನ್ನು ಪಾಲಿಸುವವ
ଉଦାହରଣ :
ತೆರಿಗೆ ವಿಭಾಗವು ಮುವತ್ತೊಂದರವರೆಗೆ ತೆರಿಗೆ ಜಮಾ ಮಾಡುವ ನಿಯಮಾನುಸಾರವನ್ನು ಜಾರಿಮಾಡಿದೆ.
ସମକକ୍ଷ : ವಿಧಾಯಕ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಧಿಗೆ ಅಥವಾ ಕಾನೂನಿಗೆ ಬದ್ಧವಾಗಿರುವಿಕೆ
ଉଦାହରଣ :
ನಿಯಮಾನುಸಾರವಾಗಿ ಈ ಪಾಸ್ ಪೋರ್ಟನ ಅವಧಿ ಈ ತಿಂಗಳ ಕೊನೆಗೆ ಮುಗಿಯುತ್ತದೆ.
ସମକକ୍ଷ : ನ್ಯಾಯಬದ್ಧತೆ, ನ್ಯಾಯಸಮ್ಮತವಾಗಿರುವುದು, ವಿಧಿಬದ್ಧತೆ
ଅନ୍ୟ ଭାଷାରେ ଅନୁବାଦ :
वैध होने की अवस्था या भाव।
इस पासपोर्ट की वैधता मार्च दो हज़ार तीन तक ही है।