ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಭಾಯಿಸು ଶବ୍ଦର ଅର୍ଥ ଏବଂ ଉଦାହରଣ ।

ನಿಭಾಯಿಸು   ನಾಮಪದ

ଅର୍ଥ : ಕರ್ಥವ್ಯ ಮುಂತಾದವುಗಳ ರೂಪದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವ ಕ್ರಿಯೆ

ଉଦାହରଣ : ನನ್ನ ಪರಿವಾರದ ಜವಬ್ದಾರಿಗಳನ್ನು ನಾನೆ ಹೊರುತ್ತೇನೆ.

ସମକକ୍ଷ : ಹೊರುವುದು


ଅନ୍ୟ ଭାଷାରେ ଅନୁବାଦ :

कर्त्तव्य आदि के रूप में लिए हुए भार का निर्वाह करने की क्रिया।

मेरे परिवार की जिम्मेदारियों का वहन मैं ही करता हूँ।
वहन

ನಿಭಾಯಿಸು   ಕ್ರಿಯಾಪದ

ଅର୍ଥ : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ

ଉଦାହରଣ : ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

ସମକକ୍ଷ : ನಿರ್ವಹಿಸು


ଅନ୍ୟ ଭାଷାରେ ଅନୁବାଦ :

संबंध, व्यवहार आदि ठीक तरह से चलाए चलना।

माँ ने बेटी को समझाते हुए कहा कि तुम किसी तरह ससुराल में निभा लेना।
निबहना, निबाह करना, निबाहना, निभाना, निर्वहना, निर्वाह करना

ଅର୍ଥ : ನಿರ್ವಹಿಸು ಅಥವಾ ನಿಭಾಯಿಸು

ଉଦାହରଣ : ಇಷ್ಟೇ ಸಂಬಳದಲ್ಲಿ ಅವರು ಜೀವನ ನಿರ್ವಣೆ ಮಾಡಬೇಕು.

ସମକକ୍ଷ : ಜೀವನ ನಿರ್ವಹಣೆ, ಜೀವನ-ನಿರ್ವಹಣೆ, ನಿರ್ವಹಣೆ ಮಾಡು


ଅନ୍ୟ ଭାଷାରେ ଅନୁବାଦ :

ଅର୍ଥ : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

ଉଦାହରଣ : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

ସମକକ୍ଷ : ನಿರ್ವಹಿಸು, ಸಂಭಾಳಿಸು


ଅନ୍ୟ ଭାଷାରେ ଅନୁବାଦ :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain

ଅର୍ଥ : ತಮಗಿರುವ ಜವಬ್ದಾರಿ ಮತ್ತು ಇತರ ಕೆಲಸಗಳನ್ನು ಯಶಸ್ವಿಯಾಗಿ ಮಾಡುವ ಪ್ರಕ್ರಿಯೆ

ଉଦାହରଣ : ಅವನು ತನ್ನ ಜವಬ್ದಾರಿಯನ್ನು ತುಂಬಾ ಚನ್ನಾಗಿ ನಿಭಾಯಿಸಿದ.


ଅନ୍ୟ ଭାଷାରେ ଅନୁବାଦ :

उत्तरदायित्व, कार्य आदि का निर्वाह करना।

उसने अपनी जिम्मेदारी बख़ूबी निभाई।
निबाहना, निभाना

ଅର୍ଥ : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ

ଉଦାହରଣ : ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.

ସମକକ୍ଷ : ನಡೆ


ଅନ୍ୟ ଭାଷାରେ ଅନୁବାଦ :

संबंध, व्यवहार आदि का ठीक तरह से चलते रहना।

देखूँ, झूठ के आधार पर बना यह संबंध कितने दिन निभता है।
खपना, चलना, निभना, सपरना