ଅର୍ଥ : ಸದಾ ಜಾಗರೂಕತೆಯಿಂದಿರುವುದು
ଉଦାହରଣ :
ದೇಶದ ಗಡಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸೈನಿಕರು ಜಾಗ್ರತಾವಸ್ಥೆಯಲ್ಲಿ ಕಾಯುತ್ತಾರೆ.
ସମକକ୍ଷ : ಜಾಗೃತ, ಜಾಗೃತವಾದ, ಜಾಗೃತವಾದಂತ, ಜಾಗ್ರತಾ, ಜಾಗ್ರತಾವಾದ, ಜಾಗ್ರತಾವಾದಂತ, ಜಾಗ್ರತಾವಾದಂತಹ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಗೆ ನಿದ್ರೆ ಬರುವುದಿಲ್ಲವೋ
ଉଦାହରଣ :
ನಿದ್ರಾಹೀನನಾದ ವ್ಯಕ್ತಿಯು ಪ್ರತಿದಿನ ನಿದ್ರೆ ಮಾಡುವುದಕ್ಕಾಗಿ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ସମକକ୍ଷ : ನಿದ್ರಾರಹಿತವಾದ, ನಿದ್ರಾರಹಿತವಾದಂತ, ನಿದ್ರಾರಹಿತವಾದಂತಹ, ನಿದ್ರಾಹೀನ, ನಿದ್ರಾಹೀನವಾದ, ನಿದ್ರಾಹೀನವಾದಂತ, ನಿದ್ರಾಹೀನವಾದಂತಹ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ
ଅନ୍ୟ ଭାଷାରେ ଅନୁବାଦ :
जिसे निद्रा न आवे।
अनिद्र व्यक्ति को रोज सोने के लिए दवा खानी पड़ती है।