ଅର୍ଥ : ದೂಷಿಸುವ ಕ್ರಿಯೆ
ଉଦାହରଣ :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
ଅନ୍ୟ ଭାଷାରେ ଅନୁବାଦ :
The act of contaminating or polluting. Including (either intentionally or accidentally) unwanted substances or factors.
contamination, pollutionଅର୍ଥ : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ
ଉଦାହରଣ :
ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.
ସମକକ୍ଷ : ಕಟು ಮಾತುಗಳನ್ನಾಡು, ಬೆದರಿಸು, ಬೈಯು
ଅନ୍ୟ ଭାଷାରେ ଅନୁବାଦ :
अवज्ञा या तिरस्कारपूर्वक बिगड़कर कड़ी बात कहना।
श्याम के पैसा माँगने पर बाबूजी ने उसे झिड़क दिया।ଅର୍ଥ : ಕೆಡುಕಾಗಲೆಂದು ಬಯಸಿ ಆಡುವ ಮಾತು
ଉଦାହରଣ :
ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.
ସମକକ୍ଷ : ಬಹಳವಾಗಿ ಬೈಯಿ, ಶಾಪ ಹಾಕು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಾದರೂ ಅಪಶಬ್ಧವನ್ನು ಹೇಳುವುದು
ଉଦାହରଣ :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
ସମକକ୍ଷ : ಅಪಶಬ್ದವನ್ನು ಹೇಳು, ಬೈಯ್ಯು
ଅନ୍ୟ ଭାଷାରେ ଅନୁବାଦ :
Use foul or abusive language towards.
The actress abused the policeman who gave her a parking ticket.ଅର୍ଥ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
ଉଦାହରଣ :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
ସମକକ୍ଷ : ಛೀಮಾರಿ ಹಾಕು, ದೂಷಿಸು, ಬೈಯಿ
ଅନ୍ୟ ଭାଷାରେ ଅନୁବାଦ :
किसी की बुराई या दोष बतलाना।
वह हमेशा दूसरों की बुराई करती है।