ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಂದನೆ ଶବ୍ଦର ଅର୍ଥ ଏବଂ ଉଦାହରଣ ।

ನಿಂದನೆ   ನಾಮಪದ

ଅର୍ଥ : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು

ଉଦାହରଣ : ಬೈಗುಳ ಬಳಸಿ ನಿಂದಿಸುವುದು ತಪ್ಪು.

ସମକକ୍ଷ : ಕೆಟ್ಟ ಮಾತು, ದೂಷಣೆ, ಬಯ್ಯುವಿಕೆ, ಬೈಗುಳ


ଅନ୍ୟ ଭାଷାରେ ଅନୁବାଦ :

ऐसा शब्द जो व्याकरण या वर्तनी की दृष्टि से शुद्ध न हो।

भाषा की परीक्षा में अपशब्द के लिए अंक काटे जाते हैं।
अपशब्द, अशुद्ध शब्द

Abusive or venomous language used to express blame or censure or bitter deep-seated ill will.

invective, vitriol, vituperation

ଅର୍ଥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ଉଦାହରଣ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

ସମକକ୍ଷ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದೆ ಮಾಡುವ, ನೀಚತನ


ଅନ୍ୟ ଭାଷାରେ ଅନୁବାଦ :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

ଅର୍ଥ : ನಿರ್ಣನೆಯಿಂದಾಗಿ ದೋಷಿಗೆ ದೋಷಾರೋಪಣೆಯನ್ನು ಅವನ ಮೇಲೆ ಹಾಕಲಾಗಿದೆ

ଉଦାହରଣ : ನಿಂದನೆಯಿಂದಾಗಿ ದೋಷಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಯಿತು.


ଅନ୍ୟ ଭାଷାରେ ଅନୁବାଦ :

वह निर्णय जिसमें अभियुक्त पर दोष सिद्ध हो गया हो।

अभिशंसा के पश्चात् अभियुक्त को चार साल की सजा हो गयी।
अभिशंसन, अभिशंसा, अभिशस्ति, दोषनिर्णय, दोषनिश्चय

(criminal law) a final judgment of guilty in a criminal case and the punishment that is imposed.

The conviction came as no surprise.
condemnation, conviction, judgment of conviction, sentence