ଅର୍ଥ : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ
ଉଦାହରଣ :
ಇಲ್ಲಿ ಮೋರಿ ಕಟ್ಟಿಕೊಂಡಿದೆ.
ସମକକ୍ଷ : ಅಡ್ಡಗಟ್ಟು, ಕಟ್ಟಿಕೊಂಡಿರು, ನಿಂತಿರು, ಮುಚ್ಚಿರು, ಮುಚ್ಚಿಹೋಗು
ଅନ୍ୟ ଭାଷାରେ ଅନୁବାଦ :
रुधाँ या रुका हुआ होना।
नाबदान अवरुद्ध हो गया है।ଅର୍ଥ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ
ଉଦାହରଣ :
ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.
ସମକକ୍ଷ : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು
ଅନ୍ୟ ଭାଷାରେ ଅନୁବାଦ :
गति में अवरोध उत्पन्न होना।
चलते-चलते अचानक मेरी मोटरसाइकिल रुक गई।ଅର୍ଥ : ಇಷ್ಟಕ್ಕೆ ನಿಂತು ಹೋಗುವ ಅಥವಾ ಮುಂದೆ ಹೋಗದೇ ಇರುವುದು (ವಿಶೇಷವಾಗಿ ಯಾವುದಾದರು ಆಟ ಅಥವಾ ಪಂದ್ಯಗಳಲ್ಲಿ)
ଉଦାହରଣ :
ಇಂದು ಭಾರತೀಯ ಕ್ರಿಕೆಟ್ ತಂಡ 200 ಅಂಕಗಳಿಗೆ ತನ್ನ ಆಟವನ್ನು ನಿಲ್ಲಿಸಿತು.
ସମକକ୍ଷ : ನಿಲ್ಲಿಸು
ଅନ୍ୟ ଭାଷାରେ ଅନୁବାଦ :
किसी सीमा तक ही रह जाना या आगे न बढ़ना (विशेषकर किसी प्रतियोगिता आदि में)।
आज भारतीय क्रिकेट टीम 200 के अंदर ही सिमट गई।ଅର୍ଥ : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು
ଉଦାହରଣ :
ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.
ସମକକ୍ଷ : ಅಡ್ಡಿಯಾಗು, ತಡೆ, ನಿಲ್ಲು, ಬಂದಾಗು
ଅନ୍ୟ ଭାଷାରେ ଅନୁବାଦ :
किसी चलते हुए कार्य आदि का बीच में बंद हो जाना या आगे न बढ़ना।
काम-धंधा सब रुक गया है।