ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಂತಿರುವ ଶବ୍ଦର ଅର୍ଥ ଏବଂ ଉଦାହରଣ ।

ನಿಂತಿರುವ   ಗುಣವಾಚಕ

ଅର୍ଥ : ಯಾರು ನಮ್ಮ ಕಾಲುಗಳ ಆಧಾರದಿಂದ ನೇರವಾಗಿ ನಿಂತಿರುವಂತಹ ಪ್ರವೃತ್ತಿ (ಜೀವಿ ಅಥವಾ ಪಶು-ಪಕ್ಷಿ)

ଉଦାହରଣ : ಯಜಮಾನನು ಎದುರಿಗೆ ನಿಂತಿರುವ ಆಳನು ತನ್ನ ಹತ್ತಿರ ಕರೆದನು.

ସମକକ୍ଷ : ನಿಂತಿರುವಂತ, ನಿಂತಿರುವಂತಹ


ଅନ୍ୟ ଭାଷାରେ ଅନୁବାଦ :

जो अपने पैरों के सहारे सीधा ऊपर उठा हो या जो झुका, बैठा या लेटा न हो (जीव या पशु-पक्षी)।

मालिक ने सामने खड़े नौकर को अपने पास बुलाया।
खड़ा, खड़ा हुआ, बरपा

ଅର୍ଥ : ನಿರ್ವಚನದಿಂದ ಚುನಾಯಿಸಲ್ಪಡುವುದಕ್ಕಾಗಿ ಉಮೇದುವಾರನ ರೂಪದಲ್ಲಿ ಪ್ರಸ್ತುತವಾಗುವಂತಹವ

ଉଦାହରଣ : ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ವ್ಯಕ್ತಿಗೆ ಗೆಲ್ಲುವ ಆಶಯವಿದೆ.

ସମକକ୍ଷ : ನಿಂತಿರುವಂತ, ನಿಂತಿರುವಂತಹ


ଅନ୍ୟ ଭାଷାରେ ଅନୁବାଦ :

निर्वाचन में चुने जाने के लिए उम्मीदवार के रूप में प्रस्तुत होने वाला।

इस क्षेत्र में खड़े उम्मीदवारों को जीतने की आशा है।
खड़ा

ଅର୍ଥ : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ

ଉଦାହରଣ : ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.

ସମକକ୍ଷ : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವಂತ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ଅନ୍ୟ ଭାଷାରେ ଅନୁବାଦ :

जिसमें तरंगें न उठ रही हों।

श्याम शांत जल में पत्थर फेंक रहा है।
अतरंगित, शांत, शान्त, स्थिर

(of a body of water) free from disturbance by heavy waves.

A ribbon of sand between the angry sea and the placid bay.
The quiet waters of a lagoon.
A lake of tranquil blue water reflecting a tranquil blue sky.
A smooth channel crossing.
Scarcely a ripple on the still water.
Unruffled water.
placid, quiet, smooth, still, tranquil, unruffled

ଅର୍ଥ : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ

ଉଦାହରଣ : ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.

ସମକକ୍ଷ : ನಿಂತ, ನಿಂತಿರುವಂತ, ನಿಂತಿರುವಂತಹ


ଅନ୍ୟ ଭାଷାରେ ଅନୁବାଦ :

जो अपने पैरों के बल खड़ा हो।

यहाँ पदस्थ तपस्वी रहते हैं।
पदस्थ

ଅର୍ଥ : ನಿಶ್ಚಿತವಾದ ಸ್ಥಾನಕ್ಕೆ ತಲುಪಿದ ಮೇಲೆ ಬಂದು ನಿಂತಿರುವಂತಹ ಪ್ರಕ್ರಿಯೆ

ଉଦାହରଣ : ನಿಶ್ಚಿತವಾದ ಸ್ಥಾನದಲ್ಲಿ ಬಂದು ನಿಂತಿರುವ ಗಾಡಿಯಿಂದ ಜನರು ಇಳಿಯುತ್ತಿದ್ದಾರೆ.

ସମକକ୍ଷ : ನಿಂತಿರುವಂತ, ನಿಂತಿರುವಂತಹ


ଅନ୍ୟ ଭାଷାରେ ଅନୁବାଦ :

जो चलते-चलते कहीं पहुँचकर ठहर या रुक गया हो।

स्थानक पर खड़ी गाड़ी से लोग उतर रहे हैं।
खड़ा, खड़ा हुआ, ठहरा, ठहरा हुआ, रुका, रुका हुआ