ଅର୍ଥ : ಈಶ್ವರ ಅಸ್ಥಿತ್ವದಲ್ಲಿ ಇರುವುದನ್ನು ಕೆಲವರು ನಂಬುವುದಿಲ್ಲ
ଉଦାହରଣ :
ನಾಸ್ತಿಕರಿಗೆ ಹಲವಾರು ಕಡೆ ಇರುವರು.
ଅନ୍ୟ ଭାଷାରେ ଅନୁବାଦ :
ईश्वर के अस्तित्व को न मानने वाला व्यक्ति।
नास्तिकों को धर्म की बात बताना बहुत मुश्किल होता है।ଅର୍ଥ : ಮುಸಲ್ಮಾನರ ಪ್ರಕಾರ ಇಸ್ಲಾಮಿಕ್ ಧರ್ಮವನ್ನು ಒಪ್ಪದೆ ಇರುವ
ଉଦାହରଣ :
ಮೌಲವಿ ಗುರುಗಳ ಮಾತುಗಳಿಂದ ಪ್ರಭಾವಿತರಾದ ನಾಸ್ತಿಕರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.
ସମକକ୍ଷ : ಮಿಧರ್ಮೀಯರು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರು ವೇದ, ಈಶ್ವರ, ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲವೊ
ଉଦାହରଣ :
ಇಂದಿಗೂ ಕೂಡ ಹಲವಾರು ನಾಸ್ತಿಕರನ್ನು ನೋಡಬಹುದು.
ଅନ୍ୟ ଭାଷାରେ ଅନୁବାଦ :
जो वेद,ईश्वर,परलोक आदि पर विश्वास न रखता हो।
चीन के अधिकतर लोग नास्तिक हैं।ଅର୍ଥ : ಪೂಜೆಯನ್ನು ಮಾಡದಂತಹ
ଉଦାହରଣ :
ನಾಸ್ತಿಕ ವ್ಯಕ್ತಿಗೆ ಪೂಜೆಯ ಬಗ್ಗೆ ಯಾವುದೇ ಆಸಕ್ತಿ ಇರುವುದಿಲ್ಲ.
ସମକକ୍ଷ : ಪೂಜೆ ಮಾಡದ, ಪೂಜೆ ಮಾಡದಂತ, ಪೂಜೆ ಮಾಡದಂತಹ, ಪೂಜೆ-ಮಾಡದ, ಪೂಜೆ-ಮಾಡದಂತ, ಪೂಜೆ-ಮಾಡದಂತಹ
ଅନ୍ୟ ଭାଷାରେ ଅନୁବାଦ :