ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಾಶವಾದ ଶବ୍ଦର ଅର୍ଥ ଏବଂ ଉଦାହରଣ ।

ನಾಶವಾದ   ಗುಣವಾಚಕ

ଅର୍ଥ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ

ଉଦାହରଣ : ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.

ସମକକ୍ଷ : ನಷ್ಟವಾದ, ಹಾನಿಗೊಳಗಾದ, ಹಾಳಾದ


ଅନ୍ୟ ଭାଷାରେ ଅନୁବାଦ :

जो पूरी तरह से टूट-फूट या नष्ट हो गया हो।

भूकंप से नष्ट-भ्रष्ट गाँव को पुनः बसाया जा रहा है।
नष्ट भ्रष्ट, नष्ट-भ्रष्ट, नष्टभ्रष्ट

Destroyed physically or morally.

destroyed, ruined

ଅର୍ଥ : ಮುರಿದು ಕೆಳಗೆ ಬಿದ್ದಿರುವ

ଉଦାହରଣ : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.

ସମକକ୍ଷ : ಧ್ವಂಸವಾದ, ಮುರಿದುಹೋದ, ವಿನಾಶವಾದ, ಹಾಳಾದ


ଅନ୍ୟ ଭାଷାରେ ଅନୁବାଦ :

टूट-फूटकर गिरा-पड़ा हुआ।

उजाड़ घर को देखकर किसान रो पड़ा।
उच्छिन्न, उछिन्न, उजड़ा, उजरा, उजाड़, उजार, उज्जट, ध्वस्त

Ruined or disrupted.

Our shattered dreams of peace and prosperity.
A tattered remnant of its former strength.
My torn and tattered past.
shattered, tattered

ଅର୍ଥ : ವ್ಯರ್ಥವಾಗಿ ಖರ್ಚು ಮಾಡುವ

ଉଦାହରଣ : ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.

ସମକକ୍ଷ : ಮಣ್ಣುಪಾಲಾದ, ಹಾಳಾದ


ଅନ୍ୟ ଭାଷାରେ ଅନୁବାଦ :

व्यर्थ खर्च किया हुआ।

बरबाद धन कभी वापस नहीं आ सकता।
बरबाद, बर्बाद

Not used to good advantage.

Squandered money cannot be replaced.
A wasted effort.
squandered, wasted

ଅର୍ଥ : ಎಲ್ಲವೂ ನಾಶವಾದ ಸ್ಥಿತಿ

ଉଦାହରଣ : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

ସମକକ୍ଷ : ಕಳೆದುಕೊಂಡ, ಕಳೆದುಹೋದ, ವಿನಾವಾದ ಸರ್ವನಾಶಾದ, ಹಾಳಾದ


ଅନ୍ୟ ଭାଷାରେ ଅନୁବାଦ :

Destroyed physically or morally.

destroyed, ruined