ଅର୍ଥ : ನಷ್ಟ ಅಥವಾ ಹಾಳುಮಾಡುವ ಪ್ರಕ್ರಿಯೆ
ଉଦାହରଣ :
ಠಾಕೂರನ ಮಗ ಜೂಜಿನಲ್ಲಿ ಎಲ್ಲಾ ಹಣವನ್ನು ಹಾಳುಮಾಡಿದನು.
ସମକକ୍ଷ : ಪೋಲು ಮಾಡು, ಮುಣ್ಣುಪಾಲುಮಾಡು, ಹಾಳುಮಾಡು
ଅନ୍ୟ ଭାଷାରେ ଅନୁବାଦ :
नष्ट या बरबाद करना।
ठाकुर के बेटे ने जुए में खूब पैसा फूँका।ଅର୍ଥ : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ
ଉଦାହରଣ :
ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.
ଅନ୍ୟ ଭାଷାରେ ଅନୁବାଦ :
वस्तु, समय आदि का सही उपयोग न करना।
वह मेरे दो घंटे खा गया।