ଅର୍ଥ : ಮತ್ತೆ ಮರುಕಳಿಸದೆ ಅಥವಾ ಮತ್ತೆ ಕಾಣಿಸದ ಹಾಗೆ ಅದನ್ನು ನಾಶ ಮಾಡುವುದು
ଉଦାହରଣ :
ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾಶ ಮಾಡುವುದು ಅವಶ್ಯಕ.
ସମକକ୍ଷ : ಧ್ವಂಸ ಮಾಡುವಿಕೆ, ಧ್ವಂಸ ಮಾಡುವುದು, ನಾಶನ, ನಿರ್ಮೂಲನೆ, ಬೇರು ಸಹಿತ ಕೀತ್ತುಹಾಕು, ಸಮೂಹವಾಗಿ ನಾಶ ಮಾಡುವುದು, ಹೋಗಲಾಡಿಸುವಿಕೆ
ଅନ୍ୟ ଭାଷାରେ ଅନୁବାଦ :
इस प्रकार नष्ट करने की क्रिया कि फिर उठ या पनप न सके।
समाज में फैले भ्रष्टाचार का उन्मूलन आवश्यक है।ଅର୍ଥ : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು
ଉଦାହରଣ :
ಅವನ ಗರ್ವವನ್ನು ಕುಗ್ಗಿಸಲಾಯಿತು.
ସମକକ୍ଷ : ಕುಗ್ಗಿಸು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು
ଉଦାହରଣ :
ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.
ସମକକ୍ଷ : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶಗೊಳಿಸು, ಹಾಳು ಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ನಿಧಾನವಾಗಿ ನಶಿಸಿ ಹೋಗುವ ಅಥವಾ ಕಡಿಮೆಯಾಗುತ್ತಾ ಹೋಗುವ ಕ್ರಿಯೆ
ଉଦାହରଣ :
ವೃಕ್ಷಗಳನ್ನು ಕಡಿದು ನಾವು ಪ್ರಾಕೃತಿಕ ಸೌಂದರ್ಯವನ್ನು ನಾಶ ಮಾಡುತ್ತಿದ್ದೇವೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ
ଉଦାହରଣ :
ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.
ସମକକ୍ଷ : ಹಾಳು ಮಾಡು
ଅନ୍ୟ ଭାଷାରେ ଅନୁବାଦ :
पूर्ण रूप से नष्ट या समाप्त करना।
वायरस ने कम्प्यूटर के सारे प्रोग्रामों का सफाया कर दिया है।ଅର୍ଥ : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ
ଉଦାହରଣ :
ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.
ସମକକ୍ଷ : ಧ್ವಂಸ ಮಾಡು, ಹಾಳು ಮಾಡು
ଅର୍ଥ : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ
ଉଦାହରଣ :
ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.
ଅନ୍ୟ ଭାଷାରେ ଅନୁବାଦ :
किसी पदार्थ के स्वाभाविक गुण अथवा स्वभाव में विकार उत्पन्न करना।
जलन वश उसने उसका चेहरा ही बिगाड़ दिया।