ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಾಲ್ಕು ଶବ୍ଦର ଅର୍ଥ ଏବଂ ଉଦାହରଣ ।

ನಾಲ್ಕು   ನಾಮಪದ

ଅର୍ଥ : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ

ଉଦାହରଣ : ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.

ସମକକ୍ଷ : 4


ଅନ୍ୟ ଭାଷାରେ ଅନୁବାଦ :

तीन में एक जोड़ने से प्राप्त संख्या।

दो और दो चार होता है।
4, अर्णव, चार,

The cardinal number that is the sum of three and one.

4, four, foursome, iv, little joe, quadruplet, quartet, quatern, quaternary, quaternion, quaternity, tetrad

ଅର୍ଥ : ವಾಸ್ತುಶಿಲ್ಪದ ಅನುಸಾರವಾಗಿ ದೇವಾಲಯದ ಗೋಪುರ ಅಥವಾ ಮಂಟಪದ ಮೇಲ್ಭಾಗ ಅಥವಾ ಶಿಖರವು ನಾಲ್ಕು ಕಂಬಗಳ ಮೇಲೆ ನಿಂತಿರುತ್ತದೆ

ଉଦାହରଣ : ನಾಲ್ಕು ಕಂಬಗಳ ಮೇಲೆ ಕೆತ್ತಿರುವ ಕೆಲೆಯು ಸುಂದರವಾಗಿ ಕಾಣುತ್ತದೆ.


ଅନ୍ୟ ଭାଷାରେ ଅନୁବାଦ :

वास्तु रचना के अनुसार मंदिर की चौकी या मंडप का वह ऊपरी भाग या शिखर जो प्रायः चार खंभों पर स्थित रहता है।

चौकड़ी की कलाकारी बहुत सुंदर है।
चौकड़ी

ଅର୍ଥ : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ

ଉଦାହରଣ : ಅವನು ಚೌತಿಯ ದಿನದಂದು ಊರಿಗೆ ಹೋದನು.

ସମକକ୍ଷ : 4, IV, ಚೌತಿ, ನಾಲ್ಕನೆ ತಾರೀಖು

ଅର୍ଥ : ಸಂಗೀತದಲ್ಲಿ ಹನ್ನೆರಡು ತಾಳಮಾತ್ರೆ ಮತ್ತು ಆರು ವಿಭಾಗವಿರುವ ಒಂದು ತಾಳ

ଉଦାହରଣ : ಅವನು ತಬಲಾದಲ್ಲಿ ನಾಲ್ಕು ರಾಗ ಚೌತಾಳ ನುಡಿಸಿದ್ದಾನೆ.

ସମକକ୍ଷ : ಚೌತಾಳ


ଅନ୍ୟ ଭାଷାରେ ଅନୁବାଦ :

संगीत में बारह ताल मात्रा और छः विभाग वाला एक ताल।

वह तबले पर चौताल बजा रहा है।
लोकगीतों में प्रायः त्रिताल (१६ मात्रा) और चौताल (१२ मात्रा) चलता है।
चौताल

ನಾಲ್ಕು   ಗುಣವಾಚಕ

ଅର୍ଥ : ಮೂರು ಮತ್ತು ಒಂದು

ଉଦାହରଣ : ನಾವು ನಾಲ್ಕು ಜನ ಅಣ್ಣ-ತಂಗಿ ಇದ್ದೇವೆ.

ସମକକ୍ଷ : 4, IV

ଅର୍ଥ : ಸರಿಸುಮಾರು ಆರು

ଉଦାହରଣ : ಈ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಬಿಟ್ಟರೆ ಉಳಿದೆಲ್ಲಾ ವಿದ್ಯಾರ್ಥಿಗಳು ಓದುವುದರಲ್ಲಿ ಮುಂದಿದ್ದಾರೆ.

ସମକକ୍ଷ : ನಾಲ್ವರು


ଅନ୍ୟ ଭାଷାରେ ଅନୁବାଦ :

लगभग चार।

इस कक्षा में चारेक छात्रों को छोड़कर सभी पढ़ने में ठीक हैं।
चारेक