ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಪ್ರಾಕೃತಿಕ ವಸ್ತುವಿನಿಂದ ಉದ್ದ ಮತ್ತು ತೆಳಗಿರುವ ವಿಶೇಷ ವಸ್ತು ದೊರೆಯುವುದು
ଉଦାହରଣ : ಗೆಣಸಿನಲ್ಲಿ ನಾರು ದೊರೆಯುವುದು.
ଅନ୍ୟ ଭାଷାରେ ଅନୁବାଦ :हिन्दी English
किसी प्राकृतिक वस्तु में पाई जानेवाली लम्बी और पतली ठोस चीज़।
A very slender natural or synthetic fiber.
ଅର୍ଥ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು
ଉଦାହରଣ : ನಾರಿನಿಂದ ಹಗ್ಗವನ್ನು ಹೆಣೆಯುವರು.
ସମକକ୍ଷ : ಎಳೆ, ತಂತು, ದಾರ, ನಾರ, ನೂಲು
ଅନ୍ୟ ଭାଷାରେ ଅନୁବାଦ :हिन्दी
कोई भी लम्बी और बहुत पतली चीज़।
ସଂସ୍ଥାପନ କରନ୍ତୁ