ଅର୍ଥ : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ
ଉଦାହରଣ :
ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.
ସମକକ୍ଷ : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ
ଅନ୍ୟ ଭାଷାରେ ଅନୁବାଦ :
गतिविधि, कार्यान्वयन आदि में स्वाभाविक सुन्दरता या सरलता दर्शानेवाला।
उसका सहज नृत्य मन को लुभाता है।Displaying effortless beauty and simplicity in movement or execution.
An elegant dancer.ଅର୍ଥ : ಕೋಮಲವಾದ ಶರೀರ ಉಳ್ಳವನು ಅಥವಾ ಅಂಥಹ ಗುಣ
ଉଦାହରଣ :
ಸುಕುಮಾರನಂತಹ ರಾಜಕುಮಾರನು ಯುದ್ಧಕ್ಕೆ ಭಯಗೊಳ್ಳುತ್ತಾನೆ.
ସମକକ୍ଷ : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತಹ, ಸುಕುಮಾರನಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ
ଉଦାହରଣ :
ಅವನು ತುಂಬಾ ನಾಜೂಕಾದ ಮನುಷ್ಯ.
ସମକକ୍ଷ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತ, ಮೃದುವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ನಾಜೂಕಾದ ಮತ್ತು ಮೃದುವಾದ
ଉଦାହରଣ :
ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.
ସମକକ୍ଷ : ನಾಜೂಕಾದ, ನಾಜೂಕಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ
ଅନ୍ୟ ଭାଷାରେ ଅନୁବାଦ :