ଅର୍ଥ : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
ଉଦାହରଣ :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
ସମକକ୍ଷ : ಕೋಮಲತೆ, ನಯ, ನಾಜೂಕು, ಸುಕುಮಾರತೆ
ଅନ୍ୟ ଭାଷାରେ ଅନୁବାଦ :
The quality of being beautiful and delicate in appearance.
The daintiness of her touch.