ଅର୍ଥ : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ
ଉଦାହରଣ :
ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
ସମକକ୍ଷ : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ಬೆರಗಾಗು, ಭಯಗೊಳ್ಳು, ಹಿಂಜರಿ
ଅନ୍ୟ ଭାଷାରେ ଅନୁବାଦ :
Be overcome by a sudden fear.
The students panicked when told that final exams were less than a week away.