ଅର୍ଥ : ತನ್ನ ತಪ್ಪನ್ನು ಅರಿತು ನಾಚಿಕೆಪಟ್ಟುಕೊಳ್ಳುವ ಕ್ರಿಯೆ
ଉଦାହରଣ :
ಶ್ಯಾಮನು ತನ್ನ ಕಳ್ಳತನವು ಎಲ್ಲರ ಮುಂದೆ ಬಯಲಾದಾಗ ಅವಮಾನದಿಂದ ಲಜ್ಜೆಗೊಂಡನು
ସମକକ୍ଷ : ತಲೆ ತಗ್ಗಿಸು, ಲಜ್ಜೆಗೊಳ್ಳು
ଅନ୍ୟ ଭାଷାରେ ଅନୁବାଦ :
अपनी गलती पर लज्जा महसूस करना।
श्याम अपनी चोरी पकड़ी जाने पर लज्जित हुआ।