ଅର୍ଥ : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು
ଉଦାହରଣ :
ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.
ସମକକ୍ଷ : ಅಮಲು, ಅಹಂಕಾರ, ಮದ, ಸೊಕ್ಕು
ଅନ୍ୟ ଭାଷାରେ ଅନୁବାଦ :
Excitement and elation beyond the bounds of sobriety.
The intoxication of wealth and power.ଅର୍ଥ : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು
ଉଦାହରଣ :
ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.
ସମକକ୍ଷ : ಅಮಲು, ಅಮಲೇರು, ಮತ್ತು, ಮದವೇರು, ಮದಾ
ଅନ୍ୟ ଭାଷାରେ ଅନୁବାଦ :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsiness