ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನವ ଶବ୍ଦର ଅର୍ଥ ଏବଂ ଉଦାହରଣ ।

ನವ   ನಾಮಪದ

ଅର୍ଥ : ಎಂಟಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ଉଦାହରଣ : ಐದು ಮತ್ತು ನಾಲ್ಕನ್ನು ಕೂಡಿದಾಗ ಒಂಭತ್ತಾಗುವುದು.

ସମକକ୍ଷ : 9, ಒಂಭತ್ತು


ଅନ୍ୟ ଭାଷାରେ ଅନୁବାଦ :

आठ और एक के योग से प्राप्त संख्या।

पाँच और चार नौ होता है।
9, IX, नव, नौ,

The cardinal number that is the sum of eight and one.

9, ennead, ix, nina from carolina, nine, niner

ನವ   ಗುಣವಾಚಕ

ଅର୍ଥ : ಯಾವುದೋ ಒಂದನ್ನು ಮಾಡಿ, ತೆಗೆದು ಅಥವಾ ಪ್ರಸ್ತುತವಾಗಿ ಸ್ವಲ್ಪವೇ ದಿನ ಆಗಿರುವ

ଉଦାହରଣ : ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದಾಗಿ ರೋಬೊಟ್ ತಯಾರಿಸಿದ್ದಾರೆ.

ସମକକ୍ଷ : ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ


ଅନ୍ୟ ଭାଷାରେ ଅନୁବାଦ :

जिसे बने, निकले या प्रस्तुत हुए थोड़े ही दिन हुए हों।

वैज्ञानिक क्षेत्र में रोबोट का निर्माण नया है।
अभिनव, अयातयाम, अव्याहत, आधुनिक, नया, नया नवेला, नया-नवेला, नव, नवीन, नूतन, न्यू, शारद, हाल का

Original and of a kind not seen before.

The computer produced a completely novel proof of a well-known theorem.
fresh, new, novel

ଅର୍ଥ : ಈಗ ತಾನೆ ರಚಿಸಿದ

ଉଦାହରଣ : ಗುರುಗಳ ನವರಚಿತ ಕವಿತೆ ತುಂಬಾ ರೋಚಕವಾಗಿತ್ತು.

ସମକକ୍ଷ : ನವರಚಿತ, ನವರಚಿತವಾದ, ನವರಚಿತವಾದಂತ, ನವರಚಿತವಾದಂತಹ, ನವ್ಯ, ನವ್ಯವಾದ, ನವ್ಯವಾದಂತ, ನವ್ಯವಾದಂತಹ, ಹೊಸದಾಗಿ ರಚಿಸಿದ, ಹೊಸದಾಗಿ ರಚಿಸಿದಂತ, ಹೊಸದಾಗಿ ರಚಿಸಿದಂತಹ


ଅନ୍ୟ ଭାଷାରେ ଅନୁବାଦ :

जिसकी रचना अभी-अभी की गई हो।

गुरुजी की नवरचित कविता बड़ी रोचक है।
नया, नवनिर्मित, नवरचित, नवल, नव्य, न्यू

ଅର୍ଥ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ଉଦାହରଣ : ಅವನು ಹೊಸ ಬೈಕೊಂದನ್ನು ಕೊಂಡನು.

ସମକକ୍ଷ : ಈಚಿನ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ


ଅନ୍ୟ ଭାଷାରେ ଅନୁବାଦ :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

ଅର୍ଥ : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ଉଦାହରଣ : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

ସମକକ୍ଷ : ನವನವೀನ, ನವೀನ, ನೂತನ, ಹೊಸ


ଅନ୍ୟ ଭାଷାରେ ଅନୁବାଦ :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

ଅର୍ଥ : ಎಣೆಕೆ ಮುಂತಾದವುಗಳಲ್ಲಿ ಒಬ್ಬತ್ತರ ಸ್ಥಾನದಲ್ಲಿ ಬರುವ

ଉଦାହରଣ : ಅವನು ಒಬ್ಬತ್ತೆಯೆ ಪಾಠ ಓದಿಕೊಳ್ಳುತ್ತಾನೆ.

ସମକକ୍ଷ : 9, 9ನೇ, ಒಬ್ಬತು, ಒಬ್ಬತ್ತನೇ


ଅନ୍ୟ ଭାଷାରେ ଅନୁବାଦ :

गिनती आदि में नौ के स्थान पर आने वाला।

वह नौवाँ पाठ याद कर रहा है।
9वाँ, नवम, नवाँ, नौवाँ, ९वाँ

Coming next after the eighth and just before the tenth in position.

9th, ninth

ଅର୍ଥ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

ଉଦାହରଣ : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

ସମକକ୍ଷ : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ


ଅନ୍ୟ ଭାଷାରେ ଅନୁବାଦ :

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative