ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಳ ଶବ୍ଦର ଅର୍ଥ ଏବଂ ଉଦାହରଣ ।

ನಳ   ನಾಮಪದ

ଅର୍ଥ : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು

ଉଦାହରଣ : ಈ ಹೂಜಿಯ ನಲ್ಲಿ ಮುರಿದುಹೋಗಿದೆ

ସମକକ୍ଷ : ಕೊಳಾಯಿ, ನಲ್ಲಿ, ನಳಿಕೆ


ଅନ୍ୟ ଭାଷାରେ ଅନୁବାଦ :

वह नली जो झारी आदि में लगी रहती है और जिससे होकर तरल पदार्थ बाहर आता है।

इस झारी की टोंटी टूट गयी है।
टोंटी, डोंड़ी

An opening that allows the passage of liquids or grain.

spout

ଅର୍ଥ : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ

ଉଦାହରଣ : ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.

ସମକକ୍ଷ : ಕೊಳಾಯಿ, ನಲ್ಲಿ


ଅନ୍ୟ ଭାଷାରେ ଅନୁବାଦ :

पानी के कल का वह अगला भाग जिसमें से पानी निकलता है।

कचरा फँसने के कारण बंबे से पानी रुक-रुक कर आ रहा है।
बंबा

A faucet for drawing water from a pipe or cask.

hydrant, tap, water faucet, water tap

ଅର୍ଥ : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ

ଉଦାହରଣ : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.

ସମକକ୍ଷ : ಕೊಳವೆ, ನಳಿಕೆ, ನಾಳ, ಪೈಪ್


ଅନ୍ୟ ଭାଷାରେ ଅନୁବାଦ :

पोली गोल लम्बी वस्तु।

वह नली से नारियल का पानी पी रहा है।
नली, पाइप

A long tube made of metal or plastic that is used to carry water or oil or gas etc..

pipage, pipe, piping

ଅର୍ଥ : ನಿಷಧ ದೇಶದ ರಾಜ ವೀರಸೇನನ ಪುತ್ರ

ଉଦାହରଣ : ನಳನ ವಿವಾಹ ವಿದರ್ಭಾ ನರೇಶ ಭೀಮಸೇನನ ಪುತ್ರಿ ದಮಯಂತಿಯ ಜೊತೆಯಲ್ಲಿ ಆಗಿತ್ತು.


ଅନ୍ୟ ଭାଷାରେ ଅନୁବାଦ :

निषध देश के राजा वीरसेन का पुत्र।

नल का विवाह विदर्भ नरेश भीमसेन की पुत्री दमयंती से हुआ था।
नल

ଅର୍ଥ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

ଉଦାହରଣ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

ସମକକ୍ଷ : ಕೊಳಾಯಿ, ಕೊಳಿವೆ, ನಲಿಕೆ, ನಲ್ಲಿ, ನಳಿಗೆ, ರಾಜಾನಲ


ଅନ୍ୟ ଭାଷାରେ ଅନୁବାଦ :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping