ଅର୍ଥ : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು
ଉଦାହରଣ :
ಈ ಹೂಜಿಯ ನಲ್ಲಿ ಮುರಿದುಹೋಗಿದೆ
ଅନ୍ୟ ଭାଷାରେ ଅନୁବାଦ :
An opening that allows the passage of liquids or grain.
spoutଅର୍ଥ : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ
ଉଦାହରଣ :
ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.
ଅନ୍ୟ ଭାଷାରେ ଅନୁବାଦ :
पानी के कल का वह अगला भाग जिसमें से पानी निकलता है।
कचरा फँसने के कारण बंबे से पानी रुक-रुक कर आ रहा है।