ଅର୍ଥ : ಗಣನೆಯಲ್ಲಿ ನಲವತ್ತೆಂಟನೆ ಸ್ಥಾನದಲ್ಲಿ ಬರುವಂತಹದ್ದು
ଉଦାହରଣ :
ಈ ಸಾಲಿನ ನಲವತ್ತೆಂಟನೆ ಪುಸ್ತಕ ನನಗೆ ಬೇಕು.
ସମକକ୍ଷ : 48ನೇ, ನಲವತ್ತೆಂಟನೆಯ, ನಲವತ್ತೆಂಟನೇ, ನಲವತ್ತೆಂಟನೇಯ
ଅନ୍ୟ ଭାଷାରେ ଅନୁବାଦ :
गणना में अड़तालिस के स्थान पर आनेवाला।
इस कतार की अड़तालिसवीं किताब मुझे चाहिए।